ನಮಸ್ಕಾರ ಸೇಹಿತರೇ, ಈ ಲೇಖನದಲ್ಲಿ ಕೆನರಾ ಬ್ಯಾಂಕ್ ನೀಡುವ ವೈಯಕ್ತಿಕ ಸಾಲದ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮಗೆ ತಲುಪಿಸುತ್ತೇವೆ. ಪ್ರಸ್ತುತ, ನಿಮ್ಮ ಹಣಕಾಸು ಅವಶ್ಯಕತೆಯನ್ನು ಪೂರೈಸಲು ಅತ್ಯುತ್ತಮ ವೈಯಕ್ತಿಕ ಸಾಲ ಸೇವೆ ಇರುವುದನ್ನು ತಿಳಿಸಲಾಗುವುದು. ಕೆನರಾ ಬ್ಯಾಂಕ್ ನಿಮ್ಮ ಅಗತ್ಯಗಳನ್ನು ಪೂರೈಸಲು 10 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ.ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ವೈಯಕ್ತಿಕ ಸಾಲದ ಮಾಹಿತಿ
- ಸಾಲದ ಮೊತ್ತ:
- ಕನಿಷ್ಠ ₹10,000 ರಿಂದ ₹10 ಲಕ್ಷದವರೆಗೆ ನಿಮಗೆ ಸಿಗುತ್ತೆ.
- ಬಡ್ಡಿ ದರ:
- 10.95% ರಿಂದ ಪ್ರಾರಂಭವಾಗುತ್ತದೆ ಒಂದು ವರ್ಷಕ್ಕೆ ಮಾತ್ರ (ವಾರ್ಷಿಕ).
- ಮರುಪಾವತಿ ಅವಧಿ:
- ನೀವು ಹಣವನ್ನು ಗರಿಷ್ಠ 7 ವರ್ಷಗಳು ಒಳಗೆ ಮರುಪಾವತಿ ಮಾಡಬೇಕು .
- ತ್ವರಿತ ಸಾಲ :
- ಗ್ರಾಹಕರಿಗೆ 1 ಲಕ್ಷ ರೂಪಾಯಿವರೆಗೆ ತ್ವರಿತ ಸಾಲ ನೀಡಲಾಗಿತ್ತೆ ತುರ್ತು ಸಂದರ್ಭದಲ್ಲಿ ಇದು ಸಹಾಯಕ ವಾಗಲಿದೆ
ವೈಯಕ್ತಿಕ ಸಾಲದ ಉದ್ದೇಶಗಳು
ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ವಿವಿಧ ಉದ್ದೇಶಗಳಿಗೆ ಬಳಸಬಹುದು ಈ ಕೆಳಕಂಡಂತೆ ನಿಮಗೆ ಸಾಲ ಸಿಗುತ್ತೆ ನೋಡಿ
- ವೈದ್ಯಕೀಯ ತುರ್ತು ಪರಿಸ್ಥಿತಿಗಳು.
- ಶೈಕ್ಷಣಿಕ ವೆಚ್ಚಗಳು.
- ಮದುವೆ ಸಂಬಂಧಿತ ವೆಚ್ಚಗಳು.
- ಮನೆ ರಿಪೇರಿ ಅಥವಾ ಸುಧಾರಣೆ.
- ಪ್ರವಾಸ ವೆಚ್ಚಗಳು.
- ಯಾವುದೇ ಅತೀ ತುರ್ತು ಹಣಕಾಸು ಅವಶ್ಯಕತೆ.
ಈ ಮೇಲ್ಕಂಡ ಸಂದರ್ಭದಲ್ಲಿ ಸಾಲ ಪಡೆಯಬಹುದಾಗಿದೆ ತಪ್ಪದೆ ಈ ಪ್ರಯೋಜನವನ್ನು ನೀವು ಪಡೆದುಕೊಳ್ಳಿ.
ಸಾಲ ಪಡೆಯಲು ಅರ್ಹತೆ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲವನ್ನು ಪಡೆಯಲು ನಿಮಗೆ ಈ ಪ್ರಮುಖ ಅರ್ಹತೆಗಳನ್ನು ಪೂರೈಸಿರಬೇಕುಆಗ ಮಾತ್ರ ನಿಮ್ಮಗೆ ಸಾಲ ಸಿಗುತ್ತೆ ತಪ್ಪದೆ ತಿಳಿದುಕೊಳ್ಳಿ
- ವಯಸ್ಸು:
- ಕನಿಷ್ಠ 21 ವರ್ಷ ತುಂಬಿರಬೇಕು.
- ಗರಿಷ್ಠ 60 ವರ್ಷ (ನೌಕರರಾಗಿರುವವರು) ಅಥವಾ 65 ವರ್ಷ (ಸ್ವಯಂ ಉದ್ಯೋಗಿಗಳಿಗೆ).
- ಆದಾಯ:
- ಕನಿಷ್ಠ ತಿಂಗಳ ಆದಾಯ ₹15,000 ಇರಬೇಕಾಗುತ್ತೆ .
- ಗ್ರಾಮೀಣ ಪ್ರದೇಶದವರಿಗೆ ಕನಿಷ್ಠ ₹10,000 ಇರಬೇಕಾಗುತ್ತೆ.
- ಉದ್ಯೋಗ ಮಾಹಿತಿ :
- ಕನಿಷ್ಠ 1 ವರ್ಷ ಸೇವೆ (ನೌಕರರು).
- 2 ವರ್ಷ ಉದ್ಯೋಗಾವಧಿ ಅಥವಾ ಉದ್ಯಮದಲ್ಲಿ ಅನುಭವ (ಸ್ವಯಂ ಉದ್ಯೋಗಿಗಳು).
ಅರ್ಜಿಗೆ ಅಗತ್ಯವಿರುವ ದಾಖಲೆಗಳು
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕಾಗಿ ನೀವು ಈ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಬೇಕು ನಂತರ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದಾಗಿದೆ ನೋಡಿ.
- ವೈಯಕ್ತಿಕ ದಾಖಲೆಗಳು ಬೇಕು :
- ಆಧಾರ್ ಕಾರ್ಡ್.
- ಪಾನ್ ಕಾರ್ಡ್.
- ವೋಟರ್ ಐಡಿ ಅಥವಾ ಪಾಸ್‌ಪೋರ್ಟ್.
- ವಿಳಾಸದ ಪುರಾವೆ (ವಿದ್ಯುತ್ ಬಿಲ್, ರೇಷನ್ ಕಾರ್ಡ್, ಇತ್ಯಾದಿ).
- ಆರ್ಥಿಕ ದಾಖಲೆಗಳು:
- ಕೆಲಸ ಮಾಡುವವರು: ಸಂಬಳದ ಚೀಟಿಗಳು (ಕನಿಷ್ಠ 3 ತಿಂಗಳ).
- ಸ್ವಯಂ ಉದ್ಯೋಗಿಗಳು: ಇತ್ತೀಚಿನ 2 ವರ್ಷದ ಆದಾಯ ತೆರಿಗೆ ರಿಟರ್ನ್ (ITR).
- ಅರ್ಜಿದಾರರ ಛಾಯಾಚಿತ್ರ:
- ಪಾಸ್‌ಪೋರ್ಟ್ ಸೈಜ್ ಫೋಟೋ (2 ಪ್ರತಿಗಳು).
ಅರ್ಜಿಯ ಪ್ರಕ್ರಿಯೆ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕಾಗಿ ಅರ್ಜಿಯನ್ನು ನೀವು ಹೀಗೆ ಪ್ರಾರಂಭಿಸಿ ಸಾಲ ಪಡೆದುಕೊಳ್ಳಬಹುದಾಗಿದೆ.ತಪ್ಪದೆ ಗಮನಿಸಿ .
- ಅಧಿಕೃತ ಶಾಖೆಗೆ ಭೇಟಿ ನೀಡಿ:
ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. - ಅರ್ಜಿ ಫಾರಂ ಪೂರೈಕೆ:
ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ. - ದಾಖಲೆ ಸಲ್ಲಿಕೆ:
ಮೇಲೆ ನೀಡಿರುವ ದಾಖಲೆಗಳನ್ನು ಸಲ್ಲಿಸಿ . - ಪರಿಶೀಲನೆ:
ಬ್ಯಾಂಕ್ ಸಿಬ್ಬಂದಿ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. - ಮಂಜೂರಾತಿ ಮತ್ತು ವಿತರಣಾ ಪ್ರಕ್ರಿಯೆ:
ಅರ್ಜಿ ಮಂಜೂರಾದ ನಂತರ ಸಾಲದ ಮೊತ್ತ ನಿಗದಿತ ಖಾತೆಗೆ ಜಮೆ ಮಾಡಲಾಗುತ್ತದೆ.ಎಲ್ಲ ಮಾಹಿತಿ ಹಾಗು ದಾಖಲೆಗಳು ಇದ್ದಾರೆ ನಿಮ್ಮಗೆ ಸಾಲ ಸಿಗುತ್ತೆ.
ಬಡ್ಡಿ ದರ ಮತ್ತು ಮರುಪಾವತಿ ಹಂತಗಳ ವಿವರಣೆ
ಕೆನರಾ ಬ್ಯಾಂಕ್ ನ ಬಡ್ಡಿ ದರ ಸ್ಪಷ್ಟತೆ ಮತ್ತು ಮರುಪಾವತಿ ಬಗ್ಗೆ ಮಾಹಿತಿ
- ಸಾಲದ ಅವಧಿ:
- ಕನಿಷ್ಠ 12 ತಿಂಗಳು.
- ಗರಿಷ್ಠ 84 ತಿಂಗಳು.
- EMI ಲೆಕ್ಕಾಚಾರ:
- EMI ಕ್ಯಾಲ್ಕುಲೇಟರ್ ಬಳಸಿ, ನಿಮ್ಮ ಮಾಸಿಕ ಹಂತವನ್ನು ಹಿಂದಷ್ಟೇ ಲೆಕ್ಕಹಾಕಬಹುದು.
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಲಾಭ
- ಕಡಿಮೆ ಬಡ್ಡಿ ದರ:
- ಹಣಕಾಸು ಬಾಧ್ಯತೆ ಕಡಿಮೆಗೊಳಿಸಲು ಇದು ಸೂಕ್ತ ಆಯ್ಕೆ.
- ಹೇಗೆ ಬಳಸಬಹುದು:
- ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ಬಳಸಬಹುದಾಗಿದೆ.
- ಅರ್ಜಿ ಪ್ರಕ್ರಿಯೆ ಸುಲಭ:
- ಸರಳವಾಗಿ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಷರತ್ತುಗಳು
- ಸಾಲ ಮಂಜೂರಿಗೆ ಕೆನರಾ ಬ್ಯಾಂಕ್ ನ ಅರ್ಹತೆ ಅಳತೆಗಳು ಅನಿವಾರ್ಯ.
- ಬಡ್ಡಿ ದರಗಳು ಷರತ್ತುಗಳಿಗೆ ಒಳಪಟ್ಟಿರುತ್ತವೆ.
- ಯಾವುದೇ ಬಾಕಿ ಮರುಪಾವತಿ ದೋಷಗಳು ಭವಿಷ್ಯದಲ್ಲಿ ಸಾಲ ಮಂಜೂರಾತಿಗೆ ಅಡಚಣೆಯಾಗಬಹುದು.
ಅಂತಿಮ ಪ್ರಕ್ರಿಯೆ:
- ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ.
- ಎಲ್ಲಾ ದಾಖಲೆಗಳೊಂದಿಗೆ ಪ್ರಕ್ರಿಯೆ ಪ್ರಾರಂಭಿಸಿ.
- ಮೊತ್ತವನ್ನು ಸಮರ್ಥವಾಗಿ ಬಳಸಲು ಯೋಜನೆ ಮಾಡಿ.
ಈ ಮೇಲ್ಕಂಡ ಮಾಹಿತಿ ನಿಮ್ಮಗೆ ಉಪಯೋಗ ಆಗಿದೆ ಎಂದು ಭಾವಿಸುತ್ತೇನೆ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಸೇಹಿತರಿಗೂ ಹಾಗು ಸಂಬಂಧಿಕರಿಗೂ ತಲುಪಿಸಿ ಧನ್ಯವಾದಗಳು.