ನಮಸ್ಕಾರ ಸೇಹಿತರೇ ಗೂಗಲ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ. ಈಗ ನೀವು ಗೂಗಲ್ ಪೇ ಅಪ್ಲಿಕೇಶನ್ ಬಳಸಿ ಕೇವಲ 5 ನಿಮಿಷಗಳಲ್ಲಿ ಯಾವುದೇ ಪೇಪರ್ ವರ್ಕ್ ಇಲ್ಲದೆ ವೈಯಕ್ತಿಕ ಸಾಲವನ್ನು ಪಡೆಯಬಹುದು. ಈ ಸೇವೆಯು ದಿನನಿತ್ಯ ಹಣಕಾಸಿನ ಅವಶ್ಯಕತೆಗಳಿಗೆ ತ್ವರಿತ ಪರಿಹಾರ ನೀಡುತ್ತದೆ. ಈ ಲೇಖನದಲ್ಲಿ ಗೂಗಲ್ ಪೇ ವೈಯಕ್ತಿಕ ಸಾಲದ ಕುರಿತು ಸಂಪೂರ್ಣ ಮಾಹಿತಿ, ಅರ್ಜಿ ಪ್ರಕ್ರಿಯೆ, ಮತ್ತು ಬಡ್ಡಿದರದ ವಿವರಗಳನ್ನು ವಿವರಿಸಲಾಗಿದೆ. ತಪ್ಪದೆ ಲೇಖನವನ್ನು ಜೋನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ ಇಲ್ಲಿದೆ ಅಧಿಕೃತ ಮಾಹಿತಿ.

ಗೂಗಲ್ ಪೇ ವೈಯಕ್ತಿಕ ಸಾಲ
ಗೂಗಲ್ ಪೇ ಅತ್ಯಾಧುನಿಕ ಪೇಮೆಂಟ್ ಪ್ಲಾಟ್‌ಫಾರ್ಮ್ ಆಗಿದ್ದು, ಪೇಮೆಂಟ್, ಮರುಪಾವತಿ ಮತ್ತು ಅನೇಕ ಆರ್ಥಿಕ ಸೇವೆಗಳಿಗೆ ಜನಪ್ರಿಯವಾಗಿದೆ. ಇತ್ತೀಚಿಗೆ ಗೂಗಲ್ ಪೇ “ವೈಯಕ್ತಿಕ ಸಾಲ” ಸೇವೆಯನ್ನು ಪರಿಚಯಿಸಿದೆ. ಈ ಸೌಲಭ್ಯವು ಹಣಕಾಸಿನ ತಕ್ಷಣದ ಅವಶ್ಯಕತೆಗಳನ್ನು ಪೂರೈಸಲು ಉಪಯೋಗಿಸುವಂತಹದು, ಇದರಿಂದ ಬಳಕೆದಾರರು ತಕ್ಷಣವೇ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಹೇಗೆ ಹಣ ಪಡೆಯಬೇಕು ತಿಳಿದುಕೊಳ್ಳಿ
ವೈಯಕ್ತಿಕ ಸಾಲ ಅರ್ಹತೆ ಹಾಗು ದಾಖಲೆ
ಗೂಗಲ್ ಪೇ ಲೋನ್ ಪಡೆಯಲು ಕೆಲವೇ ಕೆಲವೊಂದು ಸೂಚನೆ ಮತ್ತು ಅರ್ಹತೆಯನ್ನು ಪೂರೈಸಬೇಕು. ಅವುಗಳು ಈ ಕೆಳಗಿನಂತಿವೆ:
- ಗೂಗಲ್ ಪೇ ಖಾತೆ: ನೀವು ಗೂಗಲ್ ಪೇಯನ್ನು ಸಕ್ರಿಯವಾಗಿ ಬಳಸುತ್ತಿದ್ದಿರಬೇಕು.
- ಕ್ರೆಡಿಟ್ ಸ್ಕೋರ್: ನಿಮ್ಮ ಕ್ರೆಡಿಟ್ (CBIL) ಸ್ಕೋರ್ ಕಡಿಮೆ ಇರಬಾರದು.
- ವಯಸ್ಸು: ಕನಿಷ್ಠ 21 ವರ್ಷ ವಯಸ್ಸು ಇರಬೇಕು.
- ಆಧಾರ್ ಮತ್ತು ಪ್ಯಾನ್ ಕಾರ್ಡ್: ಇ-ಕೆವೈಸಿ ಪ್ರಕ್ರಿಯೆಗೆ ಬೇಕಾದ ಮೂಲ ದಾಖಲೆಗಳು ಇರಬೇಕು.
- ಇತರ ಮಾಹಿತಿ: ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿ ಮಾಹಿತಿ ನೀಡಬೇಕು.
ಸಾಲದ ಮೊತ್ತ ಮತ್ತು ಬಡ್ಡಿದರದ ವಿವರಗಳು
- ಸಾಲದ ಹಣ ನಿಮ್ಮಗೆ ಸಿಗುತ್ತೆ : ₹10,000ರೂಪಾಯಿಂದ ₹8,00,000 ತನಕ ಸಾಲ ಕೊಡತ್ತಾರೆ.
- ಬಡ್ಡಿದರ: ವಾರ್ಷಿಕ ಶೇಕಡಾ 13.99% ದರದಿಂದ ಶುರುವಾಗುತ್ತದೆ.
- ಪಾವತಿ ಅವಧಿ: 6 ತಿಂಗಳುಗಳಿಂದ 4 ವರ್ಷಗಳವರೆಗೆ (72 ತಿಂಗಳು).
- ಅಧಿಕಾರ: ಬಡ್ಡಿದರವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ.
ಉದಾಹರಣೆ:
ನೀವು ₹1,00,000 ಸಾಲ ಪಡೆದರೆ, ವಾರ್ಷಿಕ ₹13,990 ಬಡ್ಡಿ ಪಾವತಿಸಬೇಕಾಗುತ್ತದೆ. ಪಾವತಿ ಅವಧಿಯನ್ನು ಆಯ್ಕೆಮಾಡುವ ಅವಕಾಶ ನಿಮಗೆ ಇದೆ.
ಅರ್ಜಿ ಸಲ್ಲಿಸುವ ವಿಧಾನ
ಗೂಗಲ್ ಪೇ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳ ಮತ್ತು ಡಿಜಿಟಲ್ ಆಗಿದೆ. ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ:
ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಆನುಕೂಲ ಮಾಡಿ. - ಮ್ಯಾನೇಜ್ ಯೂರ್ ಮನಿ ಆಯ್ಕೆ:
“Manage Your Money” ಆಯ್ಕೆಯನ್ನು ಹುಡುಕಿ. - ಲೋನ್ ಆಯ್ಕೆಮಾಡಿ:
ಲೋನ್ ಪೋರ್ಟಲ್ ತೆರೆಯಿರಿ ಮತ್ತು “Apply for Loan” ಮೇಲೆ ಕ್ಲಿಕ್ ಮಾಡಿ. - ಹೆಚ್ಚುವರಿ ವಿವರಗಳು ಭರ್ತಿ ಮಾಡಿ:
- ನಿಮ್ಮ ಬಡ್ಡಿದರ ಒಪ್ಪಿಗೆ ನೀಡಬೇಕು .
- ಆಯ್ಕೆಯ ಸಾಲದ ಮೊತ್ತ ಅಯ್ಕ್ಕೆ ಮಾಡಿ.
- ದಾಖಲೆಗಳನ್ನು ಪರಿಶೀಲಿಸಿ:
ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಇ-ಕೆವೈಸಿ ಪ್ರಕ್ರಿಯೆಯಲ್ಲಿ ಅಪ್‌ಲೋಡ್ ಮಾಡಿ. - ಸಾಲದ ಮೊತ್ತ ನಮೂದಿಸಿ:
ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಸಾಲದ ಮೊತ್ತವನ್ನು ಆಯ್ಕೆಮಾಡಿ. - ಸಬ್ಮಿಟ್ ಮಾಡಿ:
“Submit” ಆಯ್ಕೆಮಾಡಿದ ನಂತರ, ಗೂಗಲ್ ಪೇದ್ವಾರಾ ನೀವು ಹಣವನ್ನು ತಕ್ಷಣವೇ ಖಾತೆಗೆ ವರ್ಗಾಯಿಸಬಹುದು.
ಗೂಗಲ್ ಪೇ ವೈಯಕ್ತಿಕ ಸಾಲದ ವಿಶೇಷತೆಗಳು
- ಬೇಗ ಸಾಲ ಸಿಗುತ್ತೆ: ಕೇವಲ 5 ನಿಮಿಷಗಳಲ್ಲಿ ಸಾಲ ಸಿಗುತ್ತೆ .
- ಡಿಜಿಟಲ್ ಪ್ರಕ್ರಿಯೆ: ಯಾವುದೇ ಪೇಪರ್ ವರ್ಕ್ ಇಲ್ಲ ಎಲ್ಲ ಪ್ರಕ್ರಿಯೆ ಡಿಜಿಟಲ್ ಆಗಿರುತ್ತೆ .
- ಪಾವತಿ ಅವಧಿ: 6 ತಿಂಗಳುಗಳಿಂದ 4 ವರ್ಷಗಳವರೆಗೆ.
- ಬಡ್ಡಿದರ ವೈಶಿಷ್ಟ್ಯತೆ: ಕೇವಲ 13.99% ದಷ್ಟು ಕಡಿಮೆ ದರದಿಂದ ಆರಂಭ.
ಗೂಗಲ್ ಪೇ ಸಾಲಕ್ಕಾಗಿ ಪ್ರಮುಖ ಫೀಚರ್‌ಗಳು
- ಎಲ್ಲಾವರ್ಗದ ಜನರಿಗೆ ಲಭ್ಯ: ದುಡಿಯುವ ವಯಸ್ಸಿನ ಎಲ್ಲರಿಗೂ ಸಮಾನ ಸೌಲಭ್ಯ.
- ಆನ್‌ಲೈನ್ ಪ್ರಕ್ರಿಯೆ: ಮೊಬೈಲ್ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾವಣೆ.
- ಗೌಪ್ಯತೆ: ನಿಮ್ಮ ಮಾಹಿತಿಯು ಸುರಕ್ಷಿತವಾಗಿರುತ್ತದೆ.
ಗೂಗಲ್ ಪೇ ವೈಯಕ್ತಿಕ ಸಾಲದ ಸೌಲಭ್ಯಗಳು
- ಅವಕಾಶದ ಸಮಯದಲ್ಲಿ ನೆರವು: ತುರ್ತು ಹಣಕಾಸಿನ ಅವಶ್ಯಕತೆಯನ್ನು ಪೂರೈಸುವುದು.
- ಸಮಯ: ಶೀಘ್ರ ಮತ್ತು ಸುಲಭ ಪ್ರಕ್ರಿಯೆ.
- ಸುರಕ್ಷತೆ: ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.
- ಪೇಪರ್‌ವರ್ಕ್ ಇಲ್ಲ: ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ.
ಗಮನಿಸಬೇಕಾದ ಸೂಚನೆಗಳು
- ಬಳಕೆದಾರರಿಗೆ ಮಾತ್ರ: ಗೂಗಲ್ ಪೇನನ್ನು ಸಕ್ರಿಯವಾಗಿ ಬಳಸುವ ಬಳಕೆದಾರರಿಗೆ ಮಾತ್ರ ಸಾಲ ಸಿಗುತ್ತೆ .
- ಸಮರ್ಪಕ ಕಾಗದ ಪತ್ರ: ಆಧಾರ್, ಪ್ಯಾನ್ ಕಾರ್ಡ್ ಜೋಡಣೆ ಅಗತ್ಯ ನೀಡಬೇಕು.
- ಕಡಿಮೆ ಕ್ರೆಡಿಟ್ ಸ್ಕೋರ್: ಕಡಿಮೆ ಸ್ಕೋರ್ ಇದ್ದಲ್ಲಿ ಸಾಲ ಪಡೆಯುವ ಸಾಧ್ಯತೆ ಕಡಿಮೆ ಇರುತ್ತೆ.
ಮಾಹಿತಿಗಳು
- ಗೂಗಲ್ ಪೇ ಲೋನ್ ಸೇವೆ ಭಾರತದ ಪ್ರಮುಖ ಬ್ಯಾಂಕ್‌ಗಳೊಂದಿಗೆ ಭಾಗಿಯಾಗಿದ್ದು, ಸುರಕ್ಷಿತ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ.
- ಈ ಸೇವೆಯನ್ನು ಹಣಕಾಸಿನ ತುರ್ತು ಪರಿಸ್ಥಿತಿಯನ್ನು ಶೀಘ್ರ ಪರಿಹಾರ ಮಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಗೂಗಲ್ ಪೇ ವೈಯಕ್ತಿಕ ಸಾಲವು ಕಡಿಮೆ ಸಮಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅತ್ಯುತ್ತಮ ವಿಧಾನವಾಗಿದೆ. ನೀವು ತಕ್ಷಣದ ಹಣಕಾಸು ಪರಿಹಾರಕ್ಕಾಗಿ ಹುಡುಕುತ್ತಿರುವರೆ, ಈ ಆಯ್ಕೆಯು ನಿಮ್ಮಿಗೆ ಅನುಕೂಲಕರವಾಗಬಹುದು.ಈ ಮಾಹಿತಿಯನ್ನು ಎಲ್ಲ ಜನರಿಗೂ ತಲುಪಿಸಿ ಹಾಗು ಮಾಹಿತಿಯನ್ನು ತಿಳಿದುಕೊಂಡು ಲೇಖನವನ್ನು ಕೊನೆವರೆಗೂ ಓದಿದಕ್ಕೆ ಧನ್ಯವಾದಗಳು.