ನಮಸ್ಕಾರ ಸೇಹಿತರೇ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಇದರಿಂದ ರಾಜ್ಯದ ಮಹಿಳೆಯರಿಗೆ ಮತ್ತೊಂದು ಆರ್ಥಿಕ ಬೆಂಬಲ ಲಭಿಸಿದೆ. ಈ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮಾರ್ಗದರ್ಶಕವಾಗಿದ್ದು, ಮನೆಯ ದಿನಚರಿಯ ಖರ್ಚು ಮತ್ತು ಸ್ವಂತ ಉದ್ಯಮ ಆರಂಭಿಸಲು ಸಹಾಯ ಮಾಡುತ್ತಿದೆ.ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

15ನೇ ಕಂತಿನ ಬಿಡುಗಡೆ:
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು 10-12-2024 ರಿಂದ 15ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಪ್ರಾರಂಭಿಸಿದ್ದಾಗಿ ಘೋಷಣೆ ಮಾಡಿದ್ದಾರೆ. ಪ್ರಾರಂಭದ ಹಂತದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದ್ದು, ಈ ಜಿಲ್ಲೆಗಳ ಹೆಸರುಗಳು ಈ ಕೆಳಕಂಡಂತೆ ಇದೆ.ತಪ್ಪದೆ ನೋಡಿ.
ಮೊದಲು ಹಣ ಬಿಡುಗಡೆಗೊಂಡ ಜಿಲ್ಲೆಗಳು:
- ಉಡುಪಿ.
- ಉತ್ತರ ಕನ್ನಡ.
- ಕಲ್ಬುರ್ಗಿ.
- ಕೊಡಗು.
- ಕೊಪ್ಪಳ.
- ಗದಗ್.
- ಚಿಕ್ಕಬಳ್ಳಾಪುರ.
- ಬಾಗಲಕೋಟೆ.
- ಬೀದರ್.
- ಬೆಂಗಳೂರು ನಗರ.
- ಬೆಂಗಳೂರು ಗ್ರಾಮಾಂತರ.
- ಯಾದಗಿರಿ.
- ಮಂಡ್ಯ.
- ರಾಯಚೂರು.
ಈ ಜಿಲ್ಲೆಗಳ ಮಹಿಳೆಯರಿಗೆ ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕಾರ್ಯಾಚರಣೆ ಪ್ರಾರಂಭಗೊಂಡಿದೆ.ನಿಮ್ಮಗೂ ಹಣ ಬರುತ್ತೆ ತಪ್ಪದೆ ತಿಳಿದುಕೊಳ್ಳಿ.
DBT ಹಣ ನೋಡುವ ವಿಧಾನ
1. DBT ಅಪ್ಲಿಕೇಶನ್ ಡೌನ್ಲೋಡ್ ಮಾಡಿ :
- ಮೊದಲು ನಿಮ್ಮ ಸ್ಮಾರ್ಟ್‌ಫೋನ್ಗೆ DBT ಕರ್ನಾಟಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
- ನೀವು ಈ ಅಪ್ಲಿಕೇಶನ್‌ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.
- ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ಇದರಲ್ಲಿ ಲಾಗಿನ್ ಕ್ಲಿಕ್ ಮಾಡಿ.
- ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಳ್ಳಿ.
- OTP ಮೂಲಕ ಪ್ರಾಮಾಣೀಕರಣ (verification).
- ಲಾಗಿನ್ ಆದ ನಂತರ “ಯೋಜನೆಯ ವಿವರಗಳು” ವಿಭಾಗಕ್ಕೆ ಹೋಗಿ.
- ಗೃಹಲಕ್ಷ್ಮಿ ಯೋಜನೆಯ ಆಯ್ಕೆಯನ್ನು ಆಯ್ಕೆಮಾಡಿ.
- ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು ಹಣ ಜಮಾ ಮಾಹಿತಿಯನ್ನು ಪರಿಶೀಲಿಸಿ.
2. PM Modi DBT ಪೋರ್ಟಲ್‌ನಲ್ಲಿ ಚಕ್ ಮಾಡುವುದು:
- ಬ್ರೌಸರ್‌ನಲ್ಲಿ https://dbtbharat.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಹೋಮ್‌ಪೇಜ್‌ನಲ್ಲಿ “Track Beneficiary Status” ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿ.
- ನೀವು ಗೃಹಲಕ್ಷ್ಮಿ ಯೋಜನೆಯ ಪಾವತಿಯನ್ನು ವೀಕ್ಷಿಸಬಹುದು.
4. ಹೆಲ್ಪ್‌ಲೈನ್ ಬಳಸಿ:
- ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಅಥವಾ ಹಣದ ಮಾಹಿತಿ ಪಡೆಯಲು DBT Karnataka Call Center (ಹೆಲ್ಪ್‌ಲೈನ್) ಕಾಲ್ ಮಾಡಿ :
- ದೂರವಾಣಿ ಸಂಖ್ಯೆ: 1800-11-0001.
- ನಿಮ್ಮ ಯೋಜನೆ ಐಡಿ/ಬ್ಯಾಂಕ್ ಖಾತೆ ವಿವರಗಳು ನೀಡಿ.
5. SMS ಮತ್ತು ಬ್ಯಾಂಕ್ ಸ್ಟೇಟ್ಮೆಂಟ್‌ಗಳು:
- ನಿಮ್ಮ ಮೊಬೈಲ್ ಸಂಖ್ಯೆಗೆ SMS ನೋಟಿಫಿಕೇಶನ್ ಬಂದಿದೆಯೇ ನೋಡಿ.
- ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಿನಿ ಸ್ಟೇಟ್ಮೆಂಟ್ ಅಥವಾ ಪಾಸ್‌ಬುಕ್ ಪರಿಶೀಲನೆ ಮಾಡಿ.
ಅಗತ್ಯ ದಾಖಲೆಗಳು:
- ಆಧಾರ್ ಸಂಖ್ಯೆ.
- ಬ್ಯಾಂಕ್ ಖಾತೆ ವಿವರಗಳು.
- ಮೊಬೈಲ್ ಸಂಖ್ಯೆ ಗೆ ಬರುವ OTP.
ಈ ಎಲ್ಲ ಹಂತಗಳು ಮಹಿಳೆಯರಿಗೆ ತಮ್ಮ ಹಣದ ಮಾಹಿತಿ ಸುಲಭವಾಗಿ ಪಡೆಯಲು ನೆರವಾಗುತ್ತವೆ.
ಯೋಜನೆಯ ಮಹತ್ವ:
- ತಮ್ಮ ಮನೆಯ ಖರ್ಚುಗಳನ್ನು ನಿಭಾಯಿಸಲು ಮಹಿಳೆಯರಿಗೆ ಸಹಾಯಗವಾಗಿಲಿದೆ.
- ಸ್ವಂತ ಉದ್ಯಮ ಪ್ರಾರಂಭಿಸಲು ನೆರವು ಆಗುತ್ತೆ.
- ಶಿಕ್ಷಣ ಅಥವಾ ಆರೋಗ್ಯ ಸಂಬಂಧಿತ ಅಗತ್ಯಗಳನ್ನು ಪೂರೈಸಲುಸಹಾಯ ಆಗಲಿದೆ.
ಯೋಜನೆಯ 15ನೇ ಕಂತಿನ ನಂತರ ಉಳಿದ ಜಿಲ್ಲೆಗಳಿಗೂ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ DBT ಅಪ್ಲಿಕೇಶನ್ ಮೂಲಕ ಪಡೆಯಬಹುದು.ತಪ್ಪದೆ ಈ ಮಾಹಿತಿಯನ್ನು ಎಲ್ಲಾ ಜನರಿಗೂ ಹಾಗು ಕುಟುಂಬದ ಸದಸ್ಯರಿಗೂ ತಲುಪಿಸಿ ಧನ್ಯವಾದಗಳು.